किंवदंतियाँಕನ್ನಡಒನಕೆ ಓಬವ್ವ: ಕೋಟೆ ಕಾಯ್ದ ವೀರ ನಾರಿಹೈದರ್ ಅಲಿಯ ಸೈನಿಕರು ಬಂಡೆಯ ಕಿಂಡಿಯ ಮೂಲಕ ನುಸುಳುತ್ತಿದ್ದಾಗ, ಕಾವಲುಗಾರನ ಹೆಂಡತಿ ಓಬವ್ವ ಕೈಯಲ್ಲಿದ್ದ ಒನಕೆಯಿಂದಲೇ ಕೋಟೆಯನ್ನು ಕಾಪಾಡಿದಳು.Shwetha Kumari23 सितंबर 20262,212 बार देखा गया