← ಆನ್‌ಲೈನ್‌ನಲ್ಲಿ ಓದಿ
ಚಿತ್ತಾರದುರ್ಗ

ಪ್ರಮುಖ ನಾಯಕ ಪಾಳೇಗಾರರು

ಶ್ರೀ ಬಿಚ್ಚುಗತ್ತಿ ಭರಮಣ್ಣ ನಾಯಕ – ಚಿತ್ರದುರ್ಗದ ಸಮರ ಮಾರ್ತಾಂಡ

ಚಿತ್ರದುರ್ಗದ ಸಮರ ಮಾರ್ತಾಂಡ – ಶೌರ್ಯ, ಆಡಳಿತ ಮತ್ತು ಅಭಿವೃದ್ಧಿಯ ಪ್ರತೀಕ ಚಿತ್ರದುರ್ಗದ ಪಾಳೇಗಾರರ ಇತಿಹಾಸದಲ್ಲಿ ಸಾಹಸ, ಶೌರ್ಯ, ಆಡಳಿತ ದಕ್ಷತೆ ಮತ್ತು ಅಭಿವೃದ್ಧಿಯ ಮೂಲಕ ಅಳಿಸಲಾಗದ ಹೆಜ್ಜೆಗುರುತು ಮೂಡಿಸಿದ ದೊರೆಗಳಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ಅಗ್ರಗಣ್ಯರು.

ಲೇಖಕರು ರಾಘವೇಂದ್ರ ಪದ್ಮಶಾಲಿ · ಅಕ್ಟೋಬರ್ 20, 2026

ಶ್ರೀ ಬಿಚ್ಚುಗತ್ತಿ ಭರಮಣ್ಣ ನಾಯಕ  – ಚಿತ್ರದುರ್ಗದ ಸಮರ ಮಾರ್ತಾಂಡ