← ಆನ್‌ಲೈನ್‌ನಲ್ಲಿ ಓದಿ
ಚಿತ್ತಾರದುರ್ಗ

ಜಿಲ್ಲೆಯ ಬಗ್ಗೆ

ಚಿತ್ರದುರ್ಗ ಜಿಲ್ಲೆ – ಪ್ರಮುಖ ಮಾಹಿತಿ

ಚಿತ್ರದುರ್ಗ ಜಿಲ್ಲೆಯ ಅತ್ಯಂತ ಮಹತ್ವದ ಐತಿಹಾಸಿಕ ವೈಶಿಷ್ಟ್ಯಗಳಲ್ಲಿ ಸಾಮ್ರಾಟ್ ಅಶೋಕನ ಲಘು ಶಿಲಾಶಾಸನಗಳು ಪ್ರಮುಖವಾಗಿವೆ. ಬ್ರಹ್ಮಗಿರಿ, ಸಿದ್ಧಾಪುರ ಮತ್ತು ಜಟಿಂಗ ರಾಮೇಶ್ವರ ಪ್ರದೇಶಗಳಲ್ಲಿ ದೊರೆತಿರುವ ಅಶೋಕನ ಶಾಸನಗಳು, ಕ್ರಿ.ಪೂ. 3ನೇ ಶತಮಾನದಲ್ಲಿಯೇ ದಕ್ಷಿಣ ಭಾರತದ ಈ ಪ್ರದೇಶವು ಮೌರ್ಯ ಸಾಮ್ರಾಜ್ಯದ ಪ್ರಭಾವಕ್ಕೆ ಒಳಪಟ್ಟಿದ್ದುದಕ್ಕೆ ಮಹತ್ವದ ಐತಿಹಾಸಿಕ ಸಾಕ್ಷ್ಯಗಳನ್ನು ಒದಗಿಸುತ್ತವೆ.

ಲೇಖಕರು ರಾಘವೇಂದ್ರ ಪದ್ಮಶಾಲಿ · ಅಕ್ಟೋಬರ್ 23, 2026

ಚಿತ್ರದುರ್ಗ ಜಿಲ್ಲೆ – ಪ್ರಮುಖ ಮಾಹಿತಿ