ಅಕ್ಟೋಬರ್ 20, 2026ಚಿತ್ರದುರ್ಗ ಜಿಲ್ಲೆ13 ಚಿತ್ರಗಳು
ಚಿತ್ರದುರ್ಗ ಜಿಲ್ಲೆಯ ಮಹನೀಯರು
ಚಿತ್ರಸಂಪುಟಕ್ಕೆ ಹಿಂತಿರುಗಿ
ನವೆಂಬರ್ 1, 2007ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ, ನವೆಂಬರ್ 2007ರಲ್ಲಿ ಮಾಜಿ ಸಚಿವ ಶ್ರೀ ಡಿ. ಸುಧಾಕರ್ ಅವರು 'ಚಿತ್ತಾರದುರ್ಗ 1.0' ಜಾಲತಾಣವನ್ನು ಬಿಡುಗಡೆ ಮಾಡಿದರು. ಇದನ್ನು ರಾಘವೇಂದ್ರ ಪದ್ಮಶಾಲಿ ಅವರು ಅಭಿವೃದ್ಧಿಪಡಿಸಿದ್ದು, ಇದರ ವಿಷಯವನ್ನು (content) ರಾಘವೇಂದ್ರ ಪದ್ಮಶಾಲಿ ಮತ್ತು ಬಿ ವಿ ಭರತ್ ಕುಮಾರ್ ಅವರು ರಚಿಸಿದ್ದಾರೆ.