A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಪ್ರೇಕ್ಷಣೀಯ ಸ್ಥಳಗಳು

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಪ್ರೇಕ್ಷಣೀಯ ಸ್ಥಳಗಳು
ಹಿರಿಯೂರು ತಾಲ್ಲೂಕು
ವಾಣಿ ವಿಲಾಸ ಸಾಗರ
ಆದಿವಾಲ
ಐಮಂಗಲ
ನಂದಿಹಳ್ಳಿ
ತೇರುಮಲ್ಲೇಶಸ್ವಾಮಿ ಗುಡಿ
ಯಲ್ಲದಕೆರೆ
*******
ಚಳ್ಳಕೆರೆ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹೊಳಲ್ಕೆರೆ ತಾಲ್ಲೂಕು
ಹೊಸದುರ್ಗ ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

             

ನಂದಿಹಳ್ಳಿ : ಚೋಳರ ಕಾಲದ ರಂಗನಾಥಸ್ವಾಮಿ ದೇವಾಲಯ

           ಹಿಂದೂಗಳು ದೆಹಲಿ ಸುಲ್ತಾನರ ಕಾಟದಿಂದ ಬೇಸತ್ತು ದಕ್ಷಿಣದತ್ತ ವಲಸೆ ಬಂದಾಗ ಹೇರುಗಳನ್ನು ಹೊತ್ತಿದ್ದ ನಂದಿಗಳು (ಎತ್ತುಗಳು) ಮುಂದಕ್ಕೆ ಹೋಗದೇ ನಿಂತ ಸ್ಥಳದಲ್ಲಿ ಊರುಕಟ್ಟಿ ನಂದಿಹಳ್ಳ ಎಂದು ಹೆಸರಿಟ್ಟರೆಂಬ ಐತಿಹ್ಯವಿದೆ. ನಂದಿಹಳ್ಳಿಗೆ ಹಿರಿಯೂರು 7 ಕಿ.ಮೀ., ಆದಿವಾಲ 3 ಕಿ.ಮೀ. ದೂರದಲ್ಲಿದೆ.

ನಂದಿಹಳ್ಳಿಯಿಂದ ಸುಮಾರು ಅರ್ಧ-ಮುಕ್ಕಾಲು ಮೈಲು ದೂರದಲ್ಲಿ ಚೋಳರ ಕಾಲದ್ದೆಂದು ಹೇಳುವ ಪ್ರಬುದ್ಧ ರಂಗನಾಥಸ್ವಾಮಿ ದೇವಾಲಯವಿದೆ. 800 ವರ್ಷಗಳ ಹಿಂದಿನ ಈ ದೇವಾಲಯ ಚಿಕ್ಕದಾದರೂ ಸುಂದರವಾಗಿದೆ. ರಂಗನಾಥಸ್ವಾಮಿಯ ದೇವಾಲಯದ ಮಾರ್ಗದಲ್ಲೇ ಇರುವ ಗರುಡ ಗುಡಿಯೂ ಇದೆ.

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.