ಗ್ರಂಥ |
ಗ್ರಂಥಕರ್ತರು |
ಮೊಳಕಾಲ್ಮೂರು ನುಂಕೇಮಲೆಯ ಪರಮಾರ್ಥ (1938) |
ಎಮ್. ರಂಗಪ್ಪ |
ಸಿರುಮ ನೃಪಾಲ :ಕನ್ನಡ ಕಲಿ ಸಿರುಮನ ಚರಿತೆ (1951) |
ಹುಲ್ಲುರು ಶ್ರೀನಿವಾಸ ಜೋಯಿಸರು |
ಶ್ರೀ ಪಾತಳೇಶ್ವರ ದೇವಸ್ಥಾನ ಚಿತ್ರದುರ್ಗ (1953) |
ಕೆ. ವಿ. ಮಂಜುನಾಥ ರಾಯರು |
ಶಿವಶರಣೆ ದ್ಯಾಮಲಾಂಬ (1956) |
ಕೆ. ಪಿ. ರಾಜಣ್ಣ |
ದ್ಯಾಮಲಾಂಬ ಸಂಕ್ಷಿಪ್ತ ಇತಿಹಾಸ |
ಕೆ .ಪಿ. ರಾಜಣ್ಣ |
ಲಕ್ಷ್ಮಿ ನರಸಿಂಹಸ್ವಾಮಿ ಸಂಕ್ಷಿಪ್ತ ಇತಿಹಾಸ |
ಕೆ .ಪಿ .ರಾಜಣ್ಣ |
ಮಾರಿ-ಮಹೇಶ್ವರಿ (1972) |
ಕೆ .ಎಸ್ .ವಿಶ್ವನಾಥ್, ಕೆ .ಎಸ್. ಲಿಂಗಣ್ಣ |
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಲೀಲಾ ಪ್ರಭಾವ ನಕ್ಷತ್ರಮಾಲಿಕ (1971) |
ಸಾರ್ವಾಡದ ತಿಪ್ಪೇರುದ್ರಸ್ವಾಮಿ ಶಾಸ್ತ್ರಿ |
ಚಿತ್ರದುರ್ಗದ ಮತ್ತು ಶ್ರೀ ರಾಘವೇಂದ್ರಸ್ವಾಮಿಗಳವರ ಬೃಂದವನದ ಇತಿಹಾಸ (1971) |
'ವಿದ್ವಾನ್' ಹುಲಿ .ಕೃ. ಶ್ರೀನಿವಾಸಚಾರ್ಯರು |
ತಿಪ್ಪೇಶ ಲೀಲೆ
(ನಾಯ್ಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಯವರ ಚರಿತ್ರೆ) |
ದೊಡ್ಡಬಾಣಗೆರೆ ಪ್ರಕಾಶಮೂರ್ತಿ |
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರಪರಿಚಯ (1975) |
ಕೆ ಎಮ್ ರೇವಣ್ಣ |
ಕುಂಚಿಗನಹಾಳ್ ಕ್ಷೇತ್ರದ
ಶ್ರೀ ಕಣಿವೆಮಾರಮ್ಮದೇವಿಯ ಮಹಿಮೆ |
ಕೆ ಪರುಶುರಾಮ್ ಗೊರಪ್ಪರ್ |
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಹಿಮಾಮೃತ (1981) |
ಡಿ ಟಿ ರಂಗಸ್ವಾಮಿ |
ದಕ್ಷಿಣಭಾರತದ ತೃತಿಯ ತಿರುಪತಿ ಹೊರಕೆರೆದೇವರಪುರ (1992) |
ಎಸ್ ಟಿ ಬಾಲರಾಜು |
ಶ್ರೀ ತ್ಯಾಳ್ಯದ ಆಂಜನೇಯಸ್ವಾಮಿ ಕ್ಷೇತ್ರ ಕಿರುಪರಿಚಯ (1993) |
ತಾಳ್ಯಾದ ವೇದಮೂರ್ತಿ |
ವದ್ದೀಕೆರೆ ಶ್ರೀ ಸಿದ್ದೇಶ್ವರಸ್ವಾಮಿ ಕಥಾಮೃತ (1996) |
ಕೆ .ಕೃಷ್ಣಪ್ಪ ಬಸಪ್ಪಮಾಳಿಗೆ |
ರಾಮಗಿರಿ ಶ್ರೀ ಗುರು ಕರಿಸಿದ್ದೇಶ್ವರ ಪುಣ್ಯಕ್ಷೇತ್ರ ದರ್ಶನ |
ರಾಮಗಿರಿ ಎಸ್ ಕರಿಸಿದ್ದಪ್ಪ ಕುಂಬಾರ |
ಹೆಗ್ಗೆರೆ ಬಸಿದಿಃ ಒಂದು ಪರಿಚಯ (2002) |
ಬಾಗೂರು ಆರ್ ನಾಗರಾಜಪ್ಪ |
ಕೊಳಾಳು ಕೆಂಚವಾಧೂತರ ಮಹಿಮೆ (1986) |
ಪುಟ್ಟಣ್ಣ ಬೆಳಗೆರೆ |