ಗ್ರಂಥ |
ಗ್ರಂಥಕರ್ತರು |
ಚಿತ್ರದುರ್ಗದ ಪಾಳೆಯಗಾರರು (1924 ) |
ಎಮ್ .ಎಸ್. ಪುಟ್ಟಣ್ಣ |
ಚಿತ್ರದುರ್ಗದ ಗಜಕೇಸರಿ (1961) |
ರಾಜಾ ಬಿಚ್ಚುಗತ್ತಿ ಪರುಶುರಾಮಪ್ಪನಾಯಕರು |
ಚಿತ್ರದುರ್ಗ ಕಾಮಗೇತಿ ಅರಸರು (1984) |
ಬಿ .ಎಸ್. ಶ್ರೀನಿವಾಸ್ ನಾಯಕ |
ಚಿತ್ರದುರ್ಗದ ಬಖೈರು (1968) |
ಹುಲ್ಲುರು ಶ್ರೀನಿವಾಸ ಜೋಯಿಸರು |
ಚಂದ್ರವಳ್ಳಿ (1976) |
ಸಂ: ಎಮ್.ಶ್ರೀನಿವಾಸ್ , ಪ್ರೊ: ಲಕ್ಷ್ಮಣ್ ತೆಲಗಾವಿ |
ಐತಿಹಾಸಿಕ ಚಿತ್ರದುರ್ಗ (1976) |
ಸಂ: ಪ್ರೊ: ಲಕ್ಷ್ಮಣ್ ತೆಲಗಾವಿ, ಹು.ಶ್ರೀ. ಪಾಂಡುರಂಗ ಜೋಯಿಸರು, ಕೆ.ವೆಂಕಣ್ಣಚಾರ್ |
ಚಿತ್ರದುರ್ಗ ದರ್ಶಿನಿ (1980) |
ಟಿ.ಗಿರಿಜ |
ಭಾರತದ ಧೀರ ಮಹಿಳೆ ಚಿತ್ರದುರ್ಗದ ಒನಕೆ ಓಬವ್ವ (1976) |
ಎ.ಡಿ.ಕೃಷ್ಣಯ್ಯ |
ಚಿತ್ರದುರ್ಗದ ಪಾಳೆಯಗಾರರು (1971) |
ಎಮ್.ಜಿ.ವೆಂಕಟೆಶಯ್ಯ |
ವೀರ ವನತೆ ಓಬವ್ವೆ (1971) |
ಕಮಲಾ ಹಂಪನಾ |
ಚಿತ್ರದುರ್ಗ (1973) |
ಮ.ಶ್ರೀಧರ್ ಮೂರ್ತಿ |
ಸಿದ್ದರದುರ್ಗ (ಲಾವಣಿ ಸಂಗ್ರಹ) (1972) |
ಕೆ. ವಿ .ಮಂಜುನಾಥ್ ರಾಯರು |
ಓಬವ್ವ (1973) |
ಜಿ .ವರದರಾಜರಾಯರು |
ಚಿತ್ರದುರ್ಗ: ಹ್ಯಾಂಡ್ ಬುಕ್ (1984) |
ಸಂ ಎಮ್ ಎನ್ ಶಂಕರ್, ಕೆ ವೆಂಕಣ್ಣಚಾರ್, ಹು.ಶ್ರೀ.ಪಾಂಡುರಂಗಜೋಯಿಸರು |
ಚಿತ್ರದುರ್ಗದ ಏಳುಸುತ್ತಿನ ಕೋಟೆ (1988) |
ಸಂ ಶಂಕರ್ ಏ ಅಥಣಿ, ಹು.ಶ್ರೀ. ಪಾಂಡುರಂಗ ಜೋಯಿಸರು |
ಮದಕರಿನಾಯಕ (1989) |
ನಾ .ಪ್ರಭಾಕರ್ |
ಚಿಕ್ಕವರಿಗೆ ಚಿತ್ರದುರ್ಗ (1983) |
ಕಮಲಾ ಹಂಪನಾ |
ಚಿತ್ರಮಯ ಚಿತ್ರದುರ್ಗ (1982) |
ತ ರಾ ಸು, ಹೆಚ್ ಶ್ರೀಶೈಲ ಆರಾಧ್ಯ |
ಚಿತ್ರದುರ್ಗದ ರಾಜಮನೆತನದ ವಂಶಾವಳಿ (1989) |
ಸಿ. ಆಂಜನೇಯ |
ಚಿತ್ರದುರ್ಗದ ಖಾಸ ನಾಯಕ ವಂಶಸ್ಥರು-ಕೆಲವು ಹೊಸ ವಿಚಾರಗಳು (1984) |
ಟಿ .ಎನ್. ಗಂಡುಗಲಿ |
ದೇಶದ್ರೋಹಿ ದೊಡ್ಡ ಮದಕರಿನಾಯಕ (1995) |
ಟಿ .ಎನ್ .ಗಂಡುಗಲಿ |
ನೋಡಬನ್ನಿ ಚಿತ್ರದುರ್ಗ (1995) |
ಟಿ .ಎನ್. ಗಂಡುಗಲಿ |
ಮದಕರಿಯ ನಾಡಿನಲ್ಲಿ (ಮಕ್ಕಳಿಗಾಗಿ) (1991) |
ನಾ .ಪ್ರಭಾಕರ್ |
ಚಿತ್ರದುರ್ಗ (ನವ ಸಾಕ್ಶರಿಗಾಗಿ) (1995) |
ಹೆಚ್ ಶ್ರೀಶೈಲ ಆರಾಧ್ಯ |
ಹುಲ್ಲುರು ಶ್ರೀನಿವಾಸ ಜೋಯಿಸರ ಸಂಶೋಧನ ಲೇಖನಗಳು (1995) |
ಸಂ ಪ್ರೊ: ಲಕ್ಷ್ಮಣ್ ತೆಲಗಾವಿ
|
ಹುಲ್ಲುರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು(1976) |
ಸಂ ಪ್ರೊ: ಲಕ್ಷ್ಮಣ್ ತೆಲಗಾವಿ, ಎಮ್ ವಿ ಶ್ರೀನಿವಾಸ್ |
ಚಿತ್ರದುರ್ಗ ಬೆಟ್ಟ ಮತ್ತು ನಾಯಕ ಸಾಮ್ರಾಜ್ಯ |
ಪಿ ಕ್ರಿಷ್ಣರಾವ್ |
ಚಿತ್ರಕಲ್ಲು ಮದಕರಿ |
ಸಂ :ಕಾ. ರ. ಕೃ |
ಚಿತ್ರದುರ್ಗ ಜಲ್ಲಾ ದರ್ಶಿನಿ (1991) |
ಟಿ.ಗಿರಿಜ |
ದುರ್ಗ ಶೋಧನ (2001) |
ಬಿ ರಾಜಶೇಖರಪ್ಪ |
ಇತಿಹಾಸ ಕಥನ(2001) |
ಬಿ ರಾಜಶೇಖರಪ್ಪ |
ನಿರಂತರ (2001) |
ಬಿ ರಾಜಶೇಖರಪ್ಪ |
ಚಿತ್ರದುರ್ಗ ಜಿಲ್ಲಾ ಇತಿಹಾಸ ಅಧ್ಯಯನ ವ್ಯಾಪಕತೆ ಮತ್ತು ಸಾಧ್ಯತೆ (2004) |
ಪ್ರೊ: ಲಕ್ಷ್ಮಣ್ ತೆಲಗಾವಿ
|