The First Kannada Website of Chitradurga District....... www.chitharadurga.com
ದಿನಾಂಕ:

Sri Janardhanaswamy

Member of Parliment,

Chitradurga Dist.

Chitradurga Daily News

Visitors:
free html visitor counters

ಚಿತ್ರದುರ್ಗ ಜಿಲ್ಲೆಗೆ ಬಹು ಪುರಾತನ ಇತಿಹಾಸವಿದೆ. ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವ (ಬೆಂಗಳೂರಿನಿಂದ 200 ಕಿ.ಮೀ, ಹಾಗೂ ಹಂಪೆಯಿಂದ 120 ಕಿ.ಮೀ. ದೂರ) ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ಎಂಬ ಆರು ತಾಲ್ಲೂಕುಗಳನ್ನು ಒಳಗೊಂಡಿದ್ದು, ಸುಮಾರು 1046 ಗ್ರಾಮಗಳನ್ನು ಹೊಂದಿದೆ.  ಏಳು ಸುತ್ತಿನ ಕೋಟೆ ಎಂದೇ ಪ್ರಸಿದ್ದ. ಈ ಕೋಟೆಯು ದಕ್ಷಿಣ ಭಾರತದಲ್ಲಿ ಬಲಷ್ಟವೂ, ವಿಶಿಷ್ಟವಾದದ್ದು ಎಂಬುವುದು ಇತಿಹಾಸಕಾರರ ಅನಿಸಿಕೆ. ವಿಶಾಲವಾಗಿ ಬೆಟ್ಟಗುಡ್ಡಗಳೊಂದಿಗೆ ಚಾಚಿಕೊಂಡಿರುವ ಈ ಕೋಟೆಯ ಇತಿಹಾಸವು ಬನವಾಸಿ ಕದಂಬರ ಕಾಲಕ್ಕೆ ಕೊಂಡೊಯ್ಯತ್ತದೆ. ಇಲ್ಲಿಯೇ ದೊರೆತಿರುವ ಪ್ರಾಚೀನ ಶಾಸನಗಳು ಇದನ್ನು ಧೃಢಪಡಿಸುತ್ತದೆ. ಪ್ರಸ್ತುತ ಚಿತ್ರದುರ್ಗ ಸಂಸ್ಥಾನವನ್ನು ಹೊಯ್ಸಳರು (ಕ್ರಿ.ಶ. 11-14 ನೇ ಶತಮಾನ), ವಿಜಯನಗರ ಸಾಮ್ರಾಜ್ಯ(1336-1565), ಪಾಳೆಯಗಾರರು(1568-1779), ಹೈದರ್ ಹಾಗೂ ಟಿಪ್ಪುಸುಲ್ತಾನ್ (1779-1799) ಹಾಗೂ ಮೈಸೂರು ಒಡೆಯರು ಈ ಚಿತ್ರದುರ್ಗವನ್ನು ಆಳಿದ್ದಾರೆ. ಪ್ರಾಚೀನ ಕಾಲದಲ್ಲಿ ಹಿಡಿಂಬ ಎಂಬ ರಾಕ್ಷಸನಿಂದ ನಿರ್ಮಾಣವಾದದ್ದರಿಂದ ಹಿಡಿಂಬಪಟ್ಟಣವೆಂದಲೂ, ತದನಂತರ ಬೆ(ಚಿ)ಮ್ಮತ್ತನಕಲ್ಲು, ಚಿತ್ರಕಲ್ಲುದುರ್ಗ, ಈಗ ಚಿತ್ರದುರ್ಗ ಎಂದು ಕರೆಸಿಕೊಳ್ಳುತ್ತದೆ.

 

 

Raghavendra's Blogs:

ಬನದ ಹೂಗಳು (ಕವನಗಳು),      ನನ್ನೆದೆ ಪ್ರೀತಿ (ಕವನಗಳು),      ಕಣ್ ಹನಿ..(ಕವನಗಳು)       ಚಿತ್ರದುರ್ಗ ಸಾಹಿತ್ಯ ಸಮ್ಮೇಳನ,       ಗದಗ ಸಾಹಿತ್ಯ ಸಮ್ಮೇಳನ,      ಬೆಂಗಳೂರು ಸಾಹಿತ್ಯ ಸಮ್ಮೇಳನ      

 

Welcome to Chitradurga... :: A first Kannada website of chitradurga dist. : chitradurga, challakere, chittaradurga, chitharadurga, kannada website, chithradurga, karnataka, holalkere, molakalmuru, hosadurga, hiriyur, first kannada website, chitradurga district, tourism, history, legends, art, ಚಿತ್ರದುರ್ಗ, ಚಿತ್ತಾರದುರ್ಗ, ಕನ್ನಡ ವೆಬ್ ಸೈಟ್, ಕರ್ನಾಟಕ, ಪ್ರೇಕ್ಷಣೀಯ ಸ್ಥಳಗಳು, ಪ್ರಾತಃಸ್ಮರಣೀಯರು, ಇತಿಹಾಸ, ಜಾನಪದ, ರಾಘವೇಂದ್ರ, ಚಳ್ಳಕೆರೆ, ದುರ್ಗದ ನೆಲ

Recent Updates:

Updated soon...

 

© 2011 www.chitharadurga.com. Best fit for 1024 X 768 Resolution.