A First Kannada Website of Chitradurga District....... ಕನ್ನಡ ರಾಜ್ಯೋತ್ಸವ ಶುಭಾಷಯಗಳು......  www.chitharadurga.com

ಜಾನಪದ

ಮುಖಪುಟ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಪ್ರಾತಃಸ್ಮರಣೀಯರು ಸಾಹಿತ್ಯ ಜನಪದ ಕಲೆ ಛಾಯಾಗ್ರಹಣ ನಮ್ಮ ಬಗ್ಗೆ
 
ಜನಪದ ಸಾಹಿತ್ಯ
ಜಿಲ್ಲಾ ಬುಡಕಟ್ಟು
ಜಾನಪದ ಕಲೆಗಳು
ಜಾನಪದ ವೀರರು
ಜಾನಪದ ನೆಲೆಗಳು
ಚಳ್ಳಕೆರೆ ತಾಲ್ಲೂಕು
ಗೌರಸಮುದ್ರ ಮಾರಿನೆಲೆ
ದೊಡ್ಡಉಳ್ಳಾರ್ತಿ ಗೌರಮ್ಮ
ಕ್ಯಾತಪ್ಪನ ಪರಿಷೆ
ಚಳ್ಳಕೆರೆಮ್ಮ/ವೀರಭದ್ರಸ್ವಾಮಿ
ಗೋಸಿಕೆರೆ ಸಾರ್ವಡೇಶ್ವರ
ಎತ್ತಪ್ಪನ ಗುಡ್ಡ
ಮತ್ಸಮುದ್ರದ ಉಟ್ಲುಮರ
ಜಗಲೂರಜ್ಜನ ನೆಲೆ/ ದೊಡ್ಡೇರಿ
*******
ಹೊಸದುರ್ಗ ತಾಲ್ಲೂಕು
ಚಿತ್ರದುರ್ಗ ತಾಲ್ಲೂಕು
ಹಿರಿಯೂರು ತಾಲ್ಲೂಕು
ಮೊಳಕಾಲ್ಮೂರು ತಾಲ್ಲೂಕು

ಗೋಸಿಕೆರೆ: ಶ್ರೀ ಗುರುಸಾರ್ವಡೇಶ್ವರ ಜೀವಂತ ಸಮಾಧಿ ನೆಲೆ:

            ಚಳ್ಳಕೆರೆಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಟಿ.ಎನ್.ಕೋಟೆ ಸಮೀಪದ ಗೋಸಿಕೆರೆ ಗ್ರಾಮದಲ್ಲಿ ಶ್ರೀ ಗುರುಸಾರ್ವಡೇಶ್ವರ ಸ್ವಾಮಿಗಳ ಜೀವಸಮಾಧಿ ಇದೆ. ಈ ಸಮಾಧಿಯ ಮೇಲೆ ಸ್ಥಾಪಿಸಿರುವ ಲಿಂಗದ ಉದ್ದನೆಯ ಭಾಗದಲ್ಲಿ ಷಟ್ ಸ್ಥಲ ಭಂಗಿಯ ಕೆತ್ತನೆ ಪಟ್ಟಿಯೊಂದಿದ್ದು ಅಪೂರ್ವವಾಗಿದೆ. ಉತ್ತರದಿಂದ ವಲಸೆ ಬಂದ ಮ್ಯಾಸಬೇಡ, ಕಾಡುಗೊಲ್ಲ, ಕುಂಚಿಟಿಗ ಜನಾಂಗದ ನೇತೃತ್ವ ವಹಿಸಿದ್ದ ಸಾರ್ವಡೇಶ್ವರರ ಈ ನೆಲೆ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಇಲ್ಲಿರುವ ಅಪೂರ್ವ ಶಿವಲಿಂಗಕ್ಕಾದರೂ ರಕ್ಷಣೆ ಒದಗಿಸಬೇಕಿದೆ. 

© 2008 www.chitharadurga.com. Best fit for 1024 X 768 Resolution.

Created by Raghavendra.R & Bharatkumar.B.V.