The First Kannada Website of Chitradurga District....... www.chitharadurga.com
ದಿನಾಂಕ:

R.Raghavendra. (MCA)

CHITHARADURGA

Behind B.D.O. Office,

Gandhi Nagara,

Challakere - 577522.

Chitradurga District.

Karnataka State

Phone: +91 97432 08738


ಹಾಯ್..,

ನಾನು ಈ ವೆಬ್ ತಾಣವನ್ನು ಸಿದ್ದಗೊಳಿಸುವಾಗ ತುಂಬಾ ಮಂದಿ ನನ್ನ ಸ್ನೇಹಿತರು, ಆಪ್ತರು, ಹಿತೈಷಿಗಳು, ಸಹಾಯ ಮಾಡಿದ್ದಾರೆ. ಈ ವೆಬ್ ತಾಣಕ್ಕೆ ನನ್ನ ಮಿತ್ರ ಬಿ.ವಿ.ಭರತ್ ಕುಮಾರ್ ರವರು ಕೂಡ ಅಗತ್ಯ ಸಹಕಾರ ನೀಡಿದ್ದರು. ಈ ವೆಬ್ ತಾಣವನ್ನು ದಿನಾಂಕ: 01-11-2007 ರಂದು ಅಂದಿನ ಚಳ್ಳಕೆರೆ ಜನಪ್ರಿಯ ಶಾಸಕಾರದ ಶ್ರೀ ಡಿ.ಸುಧಾಕರ್ ರವರು (ಈಗಿನ ಮಂತ್ರಿಗಳು, ವಿಧಾನಸೌಧ, ಬೆಂಗಳೂರು) ರವರು ಈ ವೆಬ್ ತಾಣವನ್ನು ಚಳ್ಳಕೆರೆ ನಗರದಲ್ಲಿ ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ ಉದ್ಘಾಟನೆ ಮಾಡಲಾಯಿತು.

ನಾನು ಈಗ ಸದ್ಯ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ. ಕನ್ನಡ ಪರ ಚಟುವಟಿಕೆಗಳಲ್ಲಿ ಆಸಕ್ತಿ. ಕವನ ಬರೆಯುವುದು ನನ್ನ ಪ್ರಮುಖ ಹವ್ಯಾಸ. ಬ್ಲಾಗ್ ಗಳ ಕ್ರಿಯೇಟ್ ಮಾಡುವುದರಲ್ಲಿ ಬಿಜಿ. ಇನ್ನಷ್ಟು ಹೊಸ ಹೊಸ ತರಹ ಪ್ರಾಜೆಕ್ಟ್್ ಗಳನ್ನು ಮಾಡುವ ಮನಸ್ಸು. ಎಲ್ಲದರ ನಡುವೆ ಸಮಯದ ಕೊರತೆ. ಹೊಸ ಹೊಸ ಪ್ರಾಜೆಕ್ಟ್ ಗಳನ್ನು ತಯಾರಿಕೆಗೆ ಮನಸು ಹಂಬಲಿಸುತ್ತದೆ. ಬನ್ನಿ.. ಕನ್ನಡಮ್ಮನ ನಿಸ್ವಾರ್ಥ ಸೇವೆಗೆ ಮುಂದಾಗೋಣ..

Team Members and Co-Ordinators of Chitharadruga Website

KRISHNAMURTHY.B

Madakari Nagara, Challakere - 577522. Chitradurga District. Karnataka

Ph: 99163 81486

e-mail: krishna.bommaiah@gmail.com

GIRISH KUMAR.R

Sri Pavan Zigzag Center, S.R.Road, Gandhinagar, Challakere - 577522.

Chitradurga District. Karnataka

Ph: 99720 78452

e-mail: giricta75@gmail.com

PAVAN KUMAR.R

Sri Pavan Zigzag Center, S.R.Road, Gandhinagar, Challakere - 577522.

Chitradurga District. Karnataka

Ph: 98803 07740

e-mail: pavanclkcta@gmail.com

NANDI. J. HOOVINAHOLE

#312, 21st 'A' Cross, Jayanagara 6th Block, Bangalore - 560082.

Ph: 90351 77234

e-mail: nimmanandi@gmail.com

blog: http://hoovinahole.blogspot.com

Raghavendra's Blogs:

Special Events:

 

 

 

 

 

 

 

© 2011 www.chitharadurga.com. Best fit for 1024 X 768 Resolution.